ಶನಿವಾರ, 24 ಅಕ್ಟೋಬರ್ 2026

ಬಚ್ಚಲು ಮನೆಗೆ ನುಗ್ಗಿ ಯುವಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ

ದಕ್ಷಿಣ ಕನ್ನಡ

Dharmastala: ಸ್ನಾನದ ಮನೆಗೆ ನುಗ್ಗಿದ ಯುವಕ; ಲೈಂಗಿಕ ಕಿರುಕುಳ! ಪ್ರಕರಣ ದಾಖಲು !!

ಯುವಕನೋರ್ವ ನೆರೆಮನೆಯ ಮಹಿಳೆ ಸ್ನಾನಮಾಡುತ್ತಿದ್ದಾಗ ಬಚ್ಚಲು ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಧರ್ಮಸ್ಥಳದಲ್ಲಿ (Dharmastala) ನಡೆದಿದೆ.