ಶನಿವಾರ, 24 ಅಕ್ಟೋಬರ್ 2026

ಬಕೆಟ್ ಕ್ಲೀನಿಂಗ್ ವಿಧಾನ

Latest Health Updates Kannada

Bucket Cleaning : 2 ನಿಮಿಷ ಸಾಕು ಬಾತ್‌ರೂಂ ಬಕೆಟ್‌ ಕ್ಲೀನ್‌ ಮಾಡಲು, ಈ ವಿಧಾನ ಅನುಸರಿಸಿ

ಮಹಿಳೆಯರಿಗೆ ಈ ಬಾತ್‌ರೂಂ ಸ್ವಚ್ಛಗೊಳಿಸುವುದು ನಿಜಕ್ಕೂ ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಹೇಗೆ ಕ್ಲೀನ್‌ ಮಾಡಿದರೂ ಹೊಸದರಂತೆ ಕಾಣದಿದ್ದಾಗ ಟೆನ್ಶನ್‌ ಆಗೋದು ಸಾಮಾನ್ಯ. ಸಾಮಾನ್ಯವಾಗಿ ಬಾತ್ ರೂಂ ನಲ್ಲಿರೋ ಬಕೆಟ್ ಅನ್ನು ದಿನಾಲೂ ಸ್ವಚ್ಛಗೊಳಿಸೋದಿಲ್ಲ. ಹಾಗಾಗಿ ಅದರಲ್ಲಿ ಕೊಳೆ…