Interesting
ವಿಮಾನಯಾನದಲ್ಲಿ Airplane Mode ಯಾಕೆ ಆನ್ ಮಾಡ್ತಾರೆ? ಇದರ ಹಿಂದಿದೆ ಒಂದು ಇಂಟೆರೆಸ್ಟಿಂಗ್ ಮಾಹಿತಿ
ವಿಮಾನದ ಹಾರಟದ ವೇಳೆ “ನೀವು ಪ್ರಯಾಣಿಸುತ್ತಿರುವ ವಿಮಾನ ಸದ್ಯದಲ್ಲೇ ಟೇಕ್ ಆಫ್ ಆಗಲಿದೆ. ದಯವಿಟ್ಟು ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ನಂತಹ ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಆಫ್ ಮಾಡಿ ಅಥವಾ ಫ್ಲೈಟ್ ಮೋಡ್’ನಲ್ಲಿ ಇಡಬೇಕು’’ ಎಂಬ ಸಂದೇಶ ಯಾವಾಗಲೂ…

