ಶನಿವಾರ, 24 ಅಕ್ಟೋಬರ್ 2026

ಫೇಸ್‌ಬುಕ್ ಸೇವೆ ಸ್ಥಗಿತ

News

Facebook, Instagram: ಜಾಗತಿಕವಾಗಿ ಸಾವಿರಾರು ಬಳಕೆದಾರರಿಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇವೆ ಸ್ಥಗಿತ 

Facebook, Instagram: ಪ್ರಪಂಚದಾದ್ಯಂತ ಸಾವಿರಾರು ಬಳಕೆದಾರರಿಗೆ ಮೆಟಾ-ಮಾಲೀಕತ್ವದ(META) ಅಪ್ಲಿಕೇಶನ್‌ಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮಂಗಳವಾರ ಸ್ಥಗಿತಗೊಂಡಿವೆ.