Money
Fastag: ಏ. 1 ರಿಂದ ‘ಫಾಸ್ಟ್ ಟ್ಯಾಗ್ ಪಾಸ್’ ದರ ಭಾರೀ ಏರಿಕೆ!!
Fastag: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಾಕ್ ನೀಡಿದ್ದು ಏಪ್ರಿಲ್ ಒಂದರಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ದರವನ್ನು 75 ಏರಿಕೆ ಮಾಡಲಿದೆ ಎಂದು ತಿಳಿಸಿದೆ. ಹೌದು, ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರ ಏಪ್ರಿಲ್ 1ರಿಂದ 75…



