News
S L Bhairappa : ಸೈದ್ಧಾಂತಿಕವಾಗಿ ವಿರೋಧಿಗಳಾಗಿದ್ರೂ S L ಭೈರಪ್ಪ, ಪ್ರೊ. ಭಗವಾನ್ ಎದುರು-ಬದುರು ಮನೆಯ ಆಪ್ತ ಸ್ನೇಹಿತರು !!
S L Bhairappa : ನಾಡಿನ ಹೆಸರಾಂತ ಸಾಹಿತಿ, ಕಾದಂಬರಿಗಳ ನೇತಾರ, ಕನ್ನಡ ಸಾರಸ್ವತ ಲೋಕದ ಬರಹ ಮಾಂತ್ರಿಕ ಎಸ್ ಎಲ್ ಬೈರಪ್ಪನವರು ಇದೀಗ ನಮ್ಮೆಲ್ಲರನ್ನು ಅಗಲಿದ್ದಾರೆ.

