ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ 8 ವಿದ್ಯಾರ್ಥಿಗಳು ಸಾವು
ಮಹಾರಾಷ್ಟ್ರದ ದಿವ್ಯಾಗರ್ ಬೀಚ್‌ಗೆ ಪ್ರವಾಸಕ್ಕೆ ತೆರಳಿದ್ದ ಪುಣೆಯ 8 ವಿದ್ಯಾರ್ಥಿಗಳು ಸಮುದ್ರದ ಪಾಲಾಗಿದ್ದಾರೆ. ಮೃತಪಟ್ಟ ಎಲ್ಲಾ 8 ವಿದ್ಯಾರ್ಥಿಗಳ ಶವಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದ್ದು, ಅವರೆಲ್ಲರಿಗೂ 16 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ತನ್ಮಯ್ ದತ್ತಾತ್ರೇ ವಾಹಿಲೆ, ಸುಮಿತ್…







