ಶನಿವಾರ, 24 ಅಕ್ಟೋಬರ್ 2026

ಪ್ರಧಾನಮಂತ್ರಿ ಮಾತ್ರಾ ವಂದನಾ ಯೋಜನೆ

Karnataka State Politics Updates

PMMVY: ಮೋದಿ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ದೊರಕುತ್ತೆ ರೂ.5000! 

ಮೋದಿ ಸರ್ಕಾರದ ಈ ಯೋಜನೆಯ ಮೂಲಕ ನೀವು ರೂ.5000 ಮೊತ್ತವನ್ನು ಪಡೆಯಬಹುದು. ಗರ್ಭಿಣಿಯರು ಮಾತ್ರ ಸದುಪಯೋಗ ಪಡೆದುಕೊಳ್ಳುವಂತಹ ಯೋಜನೆ ಇದಾಗಿದೆ.