Dharmasthala Case: ಧರ್ಮಸ್ಥಳ ಬುರುಡೆ ಕೇಸ್ ಬಿಗ್ ಎಕ್ಸ್ಕ್ಲೂಸಿವ್: ಪಾಯಿಂಟ್ 7 ರಲ್ಲಿ ಪತ್ತೆಯಾಗದ ಕಳೇಬರ
Dharmasthala Case: ಧರ್ಮಸ್ಥಳ ಬುರುಡೆ ರಹಸ್ಯದತ್ತ ಇಡೀ ಕರ್ನಾಟಕದ ಚಿತ್ತವಿದೆ. ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ಶವಗಳನ್ನು ಹೂತಿಟ್ಟಿರುವ ಕುರಿತು ಮಾಸ್ಕ್ಮ್ಯಾನ್ ನೀಡಿರುವ ದೂರಿನನ್ವರ ಮೊನ್ನೆಯಿಂದ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ನಿನ್ನೆ ಪಾಯಿಂಟ್ 6 ರಲ್ಲಿ…




