Karnataka State Politics Updates
Hassan Lokasabha: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಎಚ್ ಡಿ ರೇವಣ್ಣ ಕೂಡ ಸ್ಪರ್ಧೆ !!
Hassan Lokasabha: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ(Parliament Election) ಝಳ ತುಂಬಾ ಇದೆ. ದಿನದಿಂದ ದಿನಕ್ಕೆ ಬಿಸಿಲ ಕಾವು ಏರಿದಂತೆ ಚುನಾವಣಾ ಕಾವೂ ರಂಗೇರಿದೆ. ಪ್ರಚಾರವೂ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿಯುತ್ತಾ ಬಂದಿದೆ.…

