ಸೋಮವಾರ, 26 ಅಕ್ಟೋಬರ್ 2026
Trending

ಪ್ಯಾರಿಸ್ ನೈಟ್‌ಕ್ಲಬ್‌

News

Kiss: ಮುತ್ತಿನಿಂದ ಅಲರ್ಜಿಗೊಳಗಾದ ಯುವತಿ; ಬದುಕುಳಿದಿದ್ದೇ ಪವಾಡ

Kiss: ಚಲನಚಿತ್ರ ನಿರ್ಮಾಪಕಿ ಫೋಬೆ ಕ್ಯಾಂಪ್‌ಬೆಲ್-ಹ್ಯಾರಿಸ್ (28) ಅವರ ಜೀವನದಲ್ಲಿ ರೋಮ್ಯಾಂಟಿಕ್‌ ಕಿಸ್‌ ಒಂದು ಸಾವಿನ ಹತ್ತಿರ ಕರೆದುಕೊಂಡು ಹೋಗಿದೆ. ಹೌದು, ಒಂದು ʼಮುತ್ತುʼ ವಿಷವಾಗಿ ಆಕೆಗೆ ಪರಿಣಮಿಸಿದೆ.