ಸೋಮವಾರ, 26 ಅಕ್ಟೋಬರ್ 2026
Trending

ಪೋಸ್ಟ್ ಆಫೀಸ್

News

Post Office ನ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ, ಪ್ರತೀ ತಿಂಗಳು 5,550 ರೂ. ಗಳಿಸಿ!!

Post Office : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿಯು ಜನರಿಗೆ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ನೀವು ಅಲ್ಪ ಪ್ರಮಾಣದ ಹೂಡಿಕೆಗಳನ್ನು ಮಾಡಿ ಅಧಿಕ ಲಾಭಗಳನ್ನು ಗಳಿಸಬಹುದಾಗಿದೆ. ಅದರಲ್ಲಿ ಪೋಸ್ಟ್ ಆಫೀಸ್ ಜಾರಿಗೆ…

News

FD ಇಡಲು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಯಾವುದು ಬೆಸ್ಟ್?

FD ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್‌ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಇದೆ ಆಗಿವೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲೂ ಕೂಡ ಈ…

News

Goodbye to Registered Post: ಅಂಚೆ ಕಚೇರಿಯ ರಿಜಿಸ್ಟರ್ಡ್‌ ಪೋಸ್ಟ್‌ ಸೇವೆಗೆ ವಿದಾಯ

Goodbye to Registered Post: ಇಂಡಿಯಾ ಪೋಸ್ಟ್ ತನ್ನ ರಿಜಿಸ್ಟರ್ಡ್‌ ಪೋಸ್ಟ್‌ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದು, ಅದನ್ನು ಸ್ಪೀಡ್ ಪೋಸ್ಟ್‌ನೊಂದಿಗೆ ವಿಲೀನಗೊಳಿಸುತ್ತಿದ್ದು, ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬರಲಿದೆ.

News

Teertahalli: ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಆರಂಭ!!

Teertahalli: ಶಿವಮೊಗ್ಗದ ತೀರ್ಥಹಳ್ಳಿ ಯ ಅಂಚೆ ಕಚೇರಿಯ ಮೂಲಕ ವಿಶೇಷವಾದ ಸೌಲಭ್ಯವನ್ನು ಜನರಿಗೆ ಪರಿಚಯಿಸಿದ್ದು, ಜನರು ಇನ್ನು ಮುಂದೆ ಪೋಸ್ಟ್ ಆಫೀಸ್ನಲ್ಲಿಯೇ ಟ್ರೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ. 

Jobs

India Post Recruitment 2023: ಪೋಸ್ಟ್ ಆಫೀಸಿನಲ್ಲಿ ಭರ್ಜರಿ 1,899 ಹುದ್ದೆಗಳ ಉದ್ಯೋಗವಕಾಶ !! SSLC ಪಾಸಾಗಿದ್ರೆ ಸಾಕು

India Post Recruitment 2023: ಅಂಚೆ ಇಲಾಖೆಯಲ್ಲಿ ಉದ್ಯೋಗ (India Post Recruitment 2023) ಬಯಸುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಭಾರತದ ಮಾಹಿತಿ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ದೇಶಾದ್ಯಂತ ವಿವಿಧ ಅಂಚೆ ವಲಯಗಳಲ್ಲಿ 1899…

Business

Senior Citizens: ಹಿರಿಯ ನಾಗರಿಕರಿಗೆ ಖುಷಿಯ ವಿಚಾರ- ಪೋಸ್ಟ್ ಆಫೀಸ್ ಹೂಡಿಕೆ ಕುರಿತು ಬಂತು ಹೊಸ ಅಪ್ಡೇಟ್

Senior Citizens: ಪೋಸ್ಟ್ ಆಫೀಸ್ ಹೂಡಿಕೆ ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲೂ ಪೋಸ್ಟ್ ಆಫೀಸ್ ಯೋಜನೆಯಡಿಯಲ್ಲಿ (Post Office Scheme) ಹಲವು ಉತ್ತಮ ಉಳಿತಾಯ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದೀಗ ಅಂಚೆ ಕಚೇರಿ ಹಿರಿಯ ನಾಗರಿಕ (Senior Citizens) ಉಳಿತಾಯ…

Jobs

Post Office Recruitment 2023: SSLC ಪಾಸಾದವರಿಗೆ ಪೋಸ್ಟ್ ಆಫೀಸಿನಲ್ಲಿ ಬಂಪರ್ ಉದ್ಯೋಗ; ಮಾಸಿಕ 60ಸಾವಿರಕ್ಕೂ ಹೆಚ್ಚು ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ!!!

Post Office Recruitment 2023: ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ (Post Office Recruitment 2023)ಮಾಡಿದ್ದು, ಒಟ್ಟು 11 ಸ್ಟಾಫ್ ಕಾರ್ ಡ್ರೈವರ್(Staff Car…

News

ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಭರ್ಜರಿ ಲಾಭ

ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವ ಹಿರಿಯರಿಗೆ ಅಂಚೆ ಇಲಾಖೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ ಹೌದು ಹಿರಿಯ ನಾಗರಿಕರ ಉಳಿತಾಯ…