News
ಪುತ್ತೂರು: ಪಿ ಜಿ ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನೆಲೆ ಪ್ರತಿಭಾ ಕುಳಾಯಿಗೆ ನೋಟಿಸ್
ಪುತ್ತೂರು: ಶ್ರೀಕೃಷ್ಣ ರಾವ್ ಎನ್ನುವಾತ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ, ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನಿಂತಿದ್ದ ಪ್ರತಿಭಾ ಕುಳಾಯಿ ಠಾಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿ ಶ್ರೀಕೃಷ್ಣ ರಾವ್ ಎನ್ನುವಾತನ ತಂದೆ ಪಿ.ಜಿ.ಜಗನ್ನಿವಾಸ…

