ಶನಿವಾರ, 7 ನವೆಂಬರ್ 2026

ಪಿಯುಸಿ ವಿದ್ಯಾರ್ಥಿ

Death

Belthangady : ನೇಣುಬಿಗಿದುಕೊಂಡು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

Belthangady : ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಮಹಮ್ಮದ್ ಅಯಾನ್(16) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮಾಡಿಕೊಂಡಿದ್ದಾರೆ  ಏ 15 ರ ಸಂಜೆ ಅಯಾನ್ ಮನೆಯ ಅಪಾರ್ಟೆಂಟ್‌ನ ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಮೊಹಮ್ಮದ್…