ಶನಿವಾರ, 24 ಅಕ್ಟೋಬರ್ 2026

ಪಾಲಕ್ಕಾಡ್ ಸ್ಫೋಟ

latest

ಕರೋಕೆ ಮೈಕ್‌ ಭಾರೀ ಶಬ್ದದೊಂದಿಗೆ ಸ್ಫೋಟ! ಕೂದಲೆಳೆಯ ಅಂತರದಿಂದ ಬಾಲಕಿ ಪಾರು!!!

Palakkad: ಕೇರಳದ (Kerala) ಪಾಲಕ್ಕಾಡ್ (Palakkad)ಜಿಲ್ಲೆಯ ಕಲ್ಲಡಿಕೋಡ್ನಲ್ಲಿ ಮೈಕ್ ಅನ್ನು ಚಾರ್ಜ್ಗೆ ಹಾಕಿ, ಬಾಲಕಿ ಹಾಡು ಹೇಳುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ದೊಡ್ಡ ಅವಾಂತರ ಸೃಷ್ಟಿ ಮಾಡಬಹುದು…