ಶನಿವಾರ, 24 ಅಕ್ಟೋಬರ್ 2026

ಪಾದರಕ್ಷೆ ಜಾಹೀರಾತಿನಲ್ಲಿ ಕರ್ನಾಟಕ ಬಾವುಟದ ಬಣ್ಣ

News

Kannada Flag: ತಮಿಳನಾಡು ಚಪ್ಪಲಿ ಅಡ್ವರ್ಟೈಸ್ ನಲ್ಲಿ ಕನ್ನಡ ಬಾವುಟದ ಬಣ್ಣ ಬಳಕೆ !! ಅಭಿಮಾನಿಗಳಲ್ಲಿ ಹೆಚ್ಚಿದ ಆಕ್ರೋಶ!!

Kannada Flag: ತಮಿಳುನಾಡು ಮೂಲದ ಪಾದರಕ್ಷೆ ತಯಾರಿಕಾ ಕಂಪನಿ ತನ್ನ ಕಂಪನಿಯ ಉತ್ಪನ್ನಗಳ ಜಾಹೀರಾತು ಬೋರ್ಡ್‌ನಲ್ಲಿ ಕನ್ನಡದ ಬಾವುಟ ಹಳದಿ ಮತ್ತಿ ಕೆಂಪು ಬಣ್ಣ ಬಳಸುವ ಮೂಲಕ‌ ಕನ್ನಡ ಬಾವುಟಕ್ಕೆ(Kannada Flag)ದಕ್ಕೆ ತಂದಿದ್ದು, ಇದರಿಂದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.…