ಭಾನುವಾರ, 25 ಅಕ್ಟೋಬರ್ 2026

ಪಣಂಬೂರು

Accident

ಮಂಗಳೂರು: ಪಣಂಬೂರು-ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಪಲ್ಟಿ: ಓರ್ವನಿಗೆ ಗಾಯ

ಸುರತ್ಕಲ್‌: ಕಾರ್ಕಳದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್‌ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಣಂಬೂರು ಬಳಿ ಪಲ್ಟಿಯಾದ ಘಟನೆ ಶುಕ್ರವಾರ(ಸೆ.04) ನಡೆದಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳದಿಂದ…

Entertainment

ಮಂಗಳೂರು : ಕಡಲ ತೀರಕ್ಕೆ ಬರಲಿದೆ ಹೊಸ ಮೆರುಗು | ತಣ್ಣೀರುಬಾವಿ,ಸಸಿಹಿತ್ಲು,ಪಣಂಬೂರು ಬೀಚಿಗೆ ಯೋಜನೆ

ಕೈ ಬೀಸಿ ಜನರನ್ನು ಕರೆಯುವ ಸಮುದ್ರ ತೀರದ ಸೊಬಗು, ಮೇಲೆ ಕೆಳಗೆ ದುಮಿಕ್ಕುತ್ತಾ ಮರಳ ಮೇಲೆ ಚಿತ್ತಾರ ಬರೆಯುವ ಅಲೆಗಳು…ಈ ಸುಂದರ ಕ್ಷಣಗಳನ್ನು ಮತ್ತಷ್ಟು ಸೊಬಗುಗೊಳಿಸಲು ಪ್ರೇಕ್ಷಕರ ಪ್ರೇಕ್ಷಕರಿಗೆ ಮುದ ನೀಡುವ ನಿಟ್ಟಿನಲ್ಲಿ ಕರಾವಳಿ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.…

ದಕ್ಷಿಣ ಕನ್ನಡ

ಮಂಗಳೂರು : ಪಣಂಬೂರು ಬೀಚಿನಲ್ಲಿ ಈಜಾಡುತ್ತಿದ್ದ ಇಬ್ಬರು ಸಮುದ್ರಪಾಲು !

ಮಂಗಳೂರು : ಪಣಂಬೂರು ಬೀಚ್ ನಲ್ಲಿ ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (45) ಮತ್ತು ನಿಂಗಪ್ಪ(60) ಎಂದು ಗುರುತಿಸಲಾಗಿದೆ.…