ದಕ್ಷಿಣ ಕನ್ನಡ
Mangaluru: ಕಡಲ ತೀರದಲ್ಲಿ ಜೋಡಿ ಶವ ಪತ್ತೆ!
Mangaluru: ಬೆಂಗಳೂರು ಮೂಲದ ಇಬ್ಬರು ಪಣಂಬೂರು ಕಡಲ ತೀರದಲ್ಲಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಗುರುವಾರ ಬೆಳಗ್ಗೆ ನಡೆದಿದೆ(Mangaluru news). ಮಧ್ಯವಯಸ್ಕ ವ್ಯಕ್ತಿ, ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದೆ. ಲಕ್ಷ್ಮಿ (43), ಬೋರಲಿಂಗಯ್ಯ (50) ಮೃತ…


