ಶನಿವಾರ, 24 ಅಕ್ಟೋಬರ್ 2026

ಪಡುಹಿತ್ಲು ದೇವಸ್ಥಾನ

ಉಡುಪಿ

ಉಡುಪಿ | ನಿಜವಾಗಿಯೂ ನಡೆಯಿತೇ ಕಾಂತಾರ ಸಿನಿಮಾದಲ್ಲಿನ ಆ ಪಾರ್ಟ್…!! ದೈವಗಳಿಗೆ ಎದುರಾಗಿ ಕೋರ್ಟ್ ಮೆಟ್ಟಿಲೇರಿದ ದೂರುದಾರ ಏನಾದ…!!

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಕಾಂತಾರ ಸಿನಿಮಾ ಶೈಲಿಯಲ್ಲಿ ಕೋರ್ಟ್‍ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವಪ್ಪಿರುವನಡೆದಿರುವ ಘಟನೆಯೊಂದು ನಡೆದಿದ್ದು, ದೈವಗಳ ಶಕ್ತಿ ಎಂತಹದು ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಸುಮಾರು 500 ವರ್ಷ ಇತಿಹಾಸ ಹೊಂದಿರುವ ಪಡುಬಿದ್ರ ದೈವಸ್ಥಾನದಲ್ಲಿ ಭಕ್ತಾದಿಗಳು…