News
Big News | ಮೊಟ್ಟಮೊದಲ ಬಾರಿಗೆ ಒಂದೇ ಫೋನ್ ಕಾಲ್ ನಲ್ಲಿ ನಡೆದು ಹೋದ ವಿಚಾರಣೆ, ಕೆಲವೇ ನಿಮಿಷಗಳಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ !
ನೆರೆಕರೆ ಜಗಳ, ಗಂಡ ಹೆಂಡತಿ ಕಾದಾಟ, ಡೈವೋರ್ಸ್ ಇಂತಹ ಎಷ್ಟೋ ದೊಡ್ಡ-ಚಿಕ್ಕ ಕೇಸುಗಳನ್ನು ಕೋರ್ಟ್ ಗೆ ಬರುತ್ತೆ. ಜಡ್ಜ್ ಗಳು ವಿವಾದ ಬಗೆಹರಿಸುತ್ತಾರೆ. ಸಣ್ಣದೇ ಇರಲಿ ದೊಡ್ಡದೇ ಇರಲಿ ಕೆಲವೊಂದು ಕೇಸುಗಳು ಪರಿಹಾರವಾಗಲು ತಿಂಗಳು, ವರ್ಷಗಳು ಅಥವಾ ಹೆಚ್ಚಿನ…

