ಶನಿವಾರ, 24 ಅಕ್ಟೋಬರ್ 2026

ನೂಡಲ್ಸ್

Food

ನೀವು ಮ್ಯಾಗಿ, ನೂಡಲ್ಸ್ ಪ್ರಿಯರೇ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಖಂಡಿತ!!

ಇತ್ತೀಚೆಗೆ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಜನತೆ ಹೆಚ್ಚಾಗಿ ಬೇಗ ತಯಾರಾಗುವ, ಅನಾರೋಗ್ಯ ತರುವ ಫಾಸ್ಟ್ ಫುಡ್ ಅನ್ನೇ ಬಯಸುತ್ತಾರೆ. ಅದರಲ್ಲೂ ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ…