ಭಾನುವಾರ, 25 ಅಕ್ಟೋಬರ್ 2026
Trending

ನಾಸಾದಲ್ಲಿ ನಿದ್ದೆ ಮಾಡುವ ಕೆಲಸ

Interesting

ಜಸ್ಟ್‌ ನಿದ್ದೆ ಮಾಡಿ 15ಲಕ್ಷ ನಿಮ್ಮದಾಗಿಸಿಕೊಳ್ಳಿ | ಒಳ್ಳೆ ಕೆಲಸ ಅಲ್ವಾ? ನಿಜಾರೀ, ನೀವೂ ಅಪ್ಲೈ ಮಾಡಿ

ಇಂದಿನ ದಿನಗಳಲ್ಲಿ ವಿದ್ಯಾವಂತರು ಕೆಲಸ ಇಲ್ಲದೆ ಮನೆಯಲ್ಲೇ ಕೂರುವಂತಾಗಿದೆ. ಒಂದು ವೇಳೆ ಕೆಲಸ ಸಿಕ್ಕಿದರೂ ಕಡಿಮೆ ಸಂಬಳ. ಅದರಲ್ಲಿ ಕೊನೆಗೆ ಉಳಿಯೋದು ಅಂಗೈಯಗಲದಷ್ಟು ಮಾತ್ರ. ಅಲ್ಲದೆ, ಕೆಲಸ ಸುಲಭವಾಗಿರಬೇಕು, ಕೈತುಂಬಾ ಸಂಬಳ ಸಿಗಬೇಕು ಅನ್ನೋದು ಜನರ ಅಪೇಕ್ಷೆ. ಸಾಮಾನ್ಯವಾಗಿ…