ಶನಿವಾರ, 24 ಅಕ್ಟೋಬರ್ 2026

ನಾನು ನಿನ್ನನ್ನು ಪ್ರೀತಿಸುತ್ತೇನೆ

Entertainment

ವೈರಲ್ ಆಗುತ್ತಿದೆ ಕುತೂಹಲಕಾರಿ ಸಂಖ್ಯೆ | 831224 ಏನಿದರ ಅರ್ಥ? ನೀವು ಈ ಸಂಖ್ಯೆಯ ಬಗ್ಗೆ ತಿಳಿದುಕೊಂಡ್ರೆ ವ್ಹಾ!! ಅಂತೀರಾ..

ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತವೆ. ಸದ್ಯ ವೈರಲ್ ಆಗುತ್ತಿರುವ ವಿಚಾರವೆಂದರೆ, ಸೈಬರ್​ ಟರ್ಮ್​ 831224. ಏನಿದು ನಂಬರ್? ಇದರ ಅರ್ಥವೇನು? ಕುತೂಹಲಕಾರಿಯಾಗಿದೆ ಅಲ್ವಾ!! ಹಾಗಿದ್ರೆ ಇದರ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯೋಣ. ಈ ನಂಬರ್…