Crime
ರೀಲ್ಸ್ ನಲ್ಲಿ ನವಿಲುಗರಿ ಬಳಕೆ ಆರೋಪ, ಕಿಶನ್, ನಿವೇದಿತ ವಿರುದ್ಧ ದೂರು ದಾಖಲು!
ನವಿಲು ಗರಿ ಬಳಸಿ ರೀಲ್ಸ್ ಮಾಡಿದ್ದ ಬಿಗ್ಬಾಸ್ ಮಾಜಿ ಸ್ಪರ್ಧಿ ಕಿಶನ್ ಹಾಗೂ ನಟಿ ನಿವೇದಿತಾ ಗೌಡ ಇದೀಗ ಸಂಕಷ್ಟ ಎದುರಾಗಿದೆ. ನಿವೇದಿತಾ ಗೌಡ ಡ್ಯಾನ್ಸರ್ ಕಿಶನ್ ಜೊತೆ ಹೇ ನವಿಲೇ ಹಾಡಿಗೆ ಮಾದಕ ಹೆಜ್ಜೆ ಹಾಕಿದ್ದರು. ಇದೀಗ…

