ಶನಿವಾರ, 24 ಅಕ್ಟೋಬರ್ 2026

ನವರಸ

Entertainment

Kantara : ಕಾಂತಾರ ಸಿನಿಮಾದ ಜೀವಾಳ ‘ವರಹ ರೂಪಂ’ ಟ್ಯೂನ್ ಕದ್ದ ಆರೋಪ | ಸಂಗೀತ ನಿರ್ದೇಶಕರ ಸ್ಪಷ್ಟನೆ

ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ದಾಪುಗಾಲು ಇಡುತ್ತಿದೆ. ಕರಾವಳಿಯ ದೈವಿಕ…