ಶನಿವಾರ, 24 ಅಕ್ಟೋಬರ್ 2026

ನಂದಿನಿ’ ಉತ್ಪನ್ನಗಳಿಗೆ ಹೊಸ ದರ ಜಾರಿ

News

Nandini: ‘ನಂದಿನಿ’ ಉತ್ಪನ್ನಗಳಿಗೆ ಹೊಸ ದರ ಜಾರಿ!!

Nandini: ನಿರಂತರವಾಗಿ ಒಂದಲ್ಲ ಒಂದು ವಸ್ತುಗಳ ಬೆಲೆಯನ್ನು ಏರಿಸುತ್ತಿರುವ ರಾಜ್ಯ ಸರ್ಕಾರ ಇತ್ತೀಚಿಗೆ ನಂದಿನಿ ಹಾಲಿನ ದರದಲ್ಲಿ 4 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ನಂದಿನಿ ಹಾಲಿನ ಉತ್ಪನ್ನಗಳ ದರ ಕೂಡ ಜಾಸ್ತಿಯಾಗಿದೆ.