News
ಅಯೋಧ್ಯೆಯಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರ್ತಿತ್ತಾ ಕದ್ದ ಚಿನ್ನ?
ಅಯೋಧ್ಯೆ ಶ್ರೀರಾಮನ ದೇಣಿಗೆ ಕಳ್ಳತನ ಕೇಸ್ಗೆ ಸಂಬಂಧಿಸಿದಂತೆ ಬಗೆದಷ್ಟು ಅಕ್ರಮ, ಕೆದಕಿದಷ್ಟು ವಂಚನೆ, ಹುಡುಕುತ್ತಾ ಹೋದಂತೆಲ್ಲಾ ಕಳ್ಳಾಟದ ಹೆಜ್ಜೆ ಜಾಡು ಪತ್ತೆ ಆಗುತ್ತಿದೆ. ಕೇವಲ ಕಾಣಿಕೆ, ದೇಣಿಗೆ, ಹುಂಡಿ ಹಣವನ್ನಷ್ಟೇ ಅಲ್ಲ. ಚಿನ್ನಾಭರಣವನ್ನೂ ಅದೆಷ್ಟು ವ್ಯವಸ್ಥಿತವಾಗಿ ಕದ್ದು ತಿಂದು…


