Dharmasthala : ಧರ್ಮಸ್ಥಳ ಪ್ರಕರಣ – ದೂರು ನೀಡಿದ ಅನಾಮಿಕ ವ್ಯಕ್ತಿಯ ಗುರುತು ರಕ್ಷಣೆಗೆ ‘AI ನಿರೋಧಕ’ ಮಾಸ್ಕ್ ಬಳಕೆ !!
Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂರು ದಿನದ ತನಿಖೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆ ಕೂಡ ವೇಗವನ್ನು ಪಡೆದುಕೊಳ್ಳುತ್ತಿದೆ. ಇಂದು ಎಸ್ ಐ ಟಿ ತಂಡವು ಧರ್ಮಸ್ಥಳದ ನೇತ್ರಾವತಿ…



