latest
Kerala: ಪೊಲೀಸ್ ಯೂನಿಫಾರ್ಮ್ ತೊಟ್ಟವರ ಮೇಲೆ ದಾಳಿ ಮಾಡುವಂತೆ ನಾಯಿಗಳಿಗೆ ಸಖತ್ ಟ್ರೇನಿಂಗ್; ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಕುತಂತ್ರ ಬುದ್ಧಿಗೆ ಖಾಕಿ ಬೇಸ್ತು!!!
ಮಾದಕವಸ್ತು ನಿಗ್ರಹ ದಳದ ಪೊಲೀಸರು ಆತನಿಂದ ತರಬೇತಿ ಪಡೆದ 13 ನಾಯಿಗಳಿಂದ ದಾಳಿಗೊಳಗಾದ ಘಟನೆ ಕೇರಳದ(Kerala ) ಕೊಟ್ಟಾಯಂನಲ್ಲಿ ನಡೆದಿದೆ.

