ಶನಿವಾರ, 24 ಅಕ್ಟೋಬರ್ 2026

ದಕ್ಷಿಣ ಕನ್ನಡ ಸುದ್ದಿ

News

Ullala: ಜ್ವರದಿಂದ ಬಳಲುತ್ತಿದ್ದ ಉಳ್ಳಾಲದ ಯುವಕ ಸಾವು!!

Ullala: ಜ್ವರದಿಂದ ಬಳಲುತ್ತಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಳ್ಳಾಲ(Ullala) ನಗರಸಭಾ ವ್ಯಾಪ್ತಿಯ ಅಕ್ಕರೆಕೆರೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

Crime

Vitla: ಅಡ್ಯನಡ್ಕ ಕರ್ನಾಟಕ ಬ್ಯಾಂಕ್‌ಗೆ ನುಗ್ಗಿದ ಕಳ್ಳರು; ನಗ-ನಗದು ಕಳವು

Vitla: ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಬ್ಯಾಂಕೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿರುವ ಘಟನೆಯೊಂದು ನಡೆದಿದೆ ಎಂದು ವರದಿಯಾಗಿದೆ. ಕರ್ನಾಟಕ ಬ್ಯಾಂಕ್‌ ಅಡ್ಯನಡ್ಕ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳರು ಕಿಟಿಕಿಗಳನ್ನು ಮುರಿದಿಉ ಒಳನುಗ್ಗಿ, ನಗ, ನಗದು ದೋಚಿದ್ದಾರೆನ್ನಲಾಗಿದೆ. ಇದನ್ನೂ…

ದಕ್ಷಿಣ ಕನ್ನಡ

Dakshina Kannada: ಖ್ಯಾತ ದೈವ ನರ್ತಕ ಅಶೋಕ್ ಬಂಗೇರ ಹೃದಯಾಘಾತದಿಂದ ಸಾವು!

Dakshina Kannada: ಕೊರಗಜ್ಜ ದೈವಾರಧಕಾರಾದ ಅಶೋಕ್‌ ಬಂಗೇರ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಶುಕ್ರವಾರ ದೈವ ನರ್ತನ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸಾವಿಗೀಡಾಗಿದ್ದಾರೆ. ಮಂಗಳೂರಿನ ಪದವಿನಂಗಡಿಯಲ್ಲಿರವ ಕೊರಗಜ್ಜನ ಸಾನಿಧ್ಯದಲ್ಲಿ ಅವರು ಕೊರಗಜ್ಜನ…

latest

Power TV ರಾಕೇಶ್ ಶೆಟ್ಟಿ ಮೇಲೆ FIR, ಮಹಿಳಾ ದೌರ್ಜನ್ಯ ಹಿನ್ನೆಲೆಯಲ್ಲಿ ಪ್ರಕರಣ, ನೊಂದ ಮಹಿಳೆಯರ ಹೋರಾಟಕ್ಕೆ ಜಯ !

  FIR against Rakesh Shetty: ತಾನೊಬ್ಬ ಧರ್ಮರಕ್ಷಕ ಎಂದು ಫೋಸ್ ನೀಡುತ್ತಿದ್ದ, ಪವರ್ ಟಿವಿ ರಾಕೇಶ್ ಶೆಟ್ಟಿ ಮೇಲೆ FIR ದಾಖಲಾಗಿದೆ(FIR against Rakesh Shetty). ಮಹಿಳೆಯರ ಮೇಲೆ ದೌರ್ಜನ್ಯ, ಅವಾಚ್ಯವಾಗಿ ಶಬ್ದ ಪ್ರಯೋಗಿಸಿದ ಬಗ್ಗೆ ಮಹಿಳೆಯರು…

ದಕ್ಷಿಣ ಕನ್ನಡ

Mangaluru: ಶೋಧ ನಡೆಸಿದರೂ ಸಿಗದ ವ್ಯಕ್ತಿಯ ಮೃತದೇಹ, ಮುದ್ದಿನ ನಾಯಿ ಬಂದೊಡನೆ ತೇಲಿ ಬಂತು!! ಪೊಳಲಿ ಫಲ್ಗುಣಿ ನದಿಯಲ್ಲಿ ಹೀಗೊಂದು ಪವಾಡ

  Mangaluru: ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಠಾಣಾ ವ್ಯಾಪ್ತಿಯ ಪೊಳಲಿ ಸಮೀಪದ ಅಡ್ಡೂರು ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಕಣ್ಮರೆಯಾದ ವ್ಯಕ್ತಿಯ ಮೃತದೇಹ ಪತ್ತೆಯಾಗುವಲ್ಲಿ ಶ್ವಾನವೊಂದು ಸಹಕರಿಸಿ ಪವಾಡವೊಂದು ನಡೆದ ಬಗ್ಗೆ ವರದಿಯಾಗಿದೆ(Mangaluru news). ಕಳೆದ ಮಂಗಳವಾರ ಪ್ರಶಾಂತ್…

ದಕ್ಷಿಣ ಕನ್ನಡ

Mangaluru: ಈ 6 ಪ್ರದೇಶಗಳಲ್ಲಿ ” ಹಾರ್ನ್‌ ನಿಷೇಧಿತ ಪ್ರದೇಶ” ಘೋಷಣೆ; ಯಾವುದೆಲ್ಲ? ಇಲ್ಲಿದೆ ಕಂಪ್ಲೀಟ್‌ ವಿವರ

Mangaluru: ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಆರು ಆಸ್ಪತ್ರೆಗಳಿರುವ ಪ್ರದೇಶದಲ್ಲಿ ಹಾರ್ನ್‌ ಬಳಕೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್‌ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. ಲೇಡಿಗೋಷನ್‌ ಆಸ್ಪತ್ರೆ, ಹಂಪನಕಟ್ಟೆ ಜಂಕ್ಷನ್‌, ಡಾ.ಅಂಬೇಡ್ಕರ್‌ ವೃತ್ತ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಕೆ.ಎಸ್‌.ಹೆಗ್ಡೆ ಆಸ್ಪತ್ರೆ…

ದಕ್ಷಿಣ ಕನ್ನಡ

Landslide in Sullia: ಕರಾವಳಿಯಲ್ಲಿ ಭಾರೀ ಮಳೆ- ಸುಳ್ಯದಲ್ಲಿ ಭೂ ಕುಸಿತ

Landslide in Sullia: ಕೆಲ ದಿನಗಳಿಂದ ಕರಾವಳಿಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಶನಿವಾರ ರಾತ್ರಿಯೂ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದು, ಸುಳ್ಯದಲ್ಲಿ ಶನಿವಾರ ನವೆಂಬರ್‌ 04 ರಂದು ಸುರಿದ ಮಳೆಗೆ ಪರಿವಾರಕಾನ ಬಳಿಯ ಉಡುಪಿ ಗಾರ್ಡನ್…

ದಕ್ಷಿಣ ಕನ್ನಡ

Mangaluru Dasara: ದಸರಾ ಉತ್ಸವಕ್ಕೆ ಭರ್ಜರಿಯಾಗೆ ಸಿಂಗಾರವಾಗ್ತಿದೆ ಕರಾವಳಿ ‘ಕುದ್ರೋಳಿ’ – ಆದ್ರೆ ಈ ಸ್ತಬ್ಧಚಿತ್ರಗಳಿಗೆ ಇರೋದಿಲ್ಲ ಅವಕಾಶ!

ರಾಜ್ಯದಾದ್ಯಂತ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದೆ. ಮಂಗಳೂರು ದಸರಾ(Mangaluru Dasara) ಕುದ್ರೋಳಿ ಶ್ರೀಕ್ಷೇತ್ರ ಭರದ ತಯಾರಿ ನಡೆಸುತ್ತಿದೆ.

Karnataka State Politics Updates

Nalin Kumar Kateel: ಇಸ್ರೇಲ್- ಪ್ಯಾಲೆಸ್ತೇನ್ ಯುದ್ದ- ಕರಾವಳಿಗರಿಗೆ ಮಹತ್ವದ ಸಂದೇಶ ರವಾನಿಸಿದ ನಳಿನ್ ಕುಮಾರ್ ಕಟೀಲ್

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಹೇಳಿಕೆ ಒಂದನ್ನು ನೀಡಿದ್ದಾರೆ