ಸೋಮವಾರ, 26 ಅಕ್ಟೋಬರ್ 2026
Trending

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ನೈತಿಕ ಪೊಲೀಸ್​ಗಿರಿ

News

Belthangady: ಉಜಿರೆ ಕಾಲೇಜು ಹಿಂದೂ ಹುಡುಗಿಗೆ ಡ್ರಾಪ್ ಕೊಟ್ಟ ಮುಸ್ಲಿಂ ಚಾಲಕ, ಧರ್ಮಸ್ಥಳದಲ್ಲಿ ಹಲ್ಲೆ !

ನೈತಿಕ ಪೊಲೀಸ್​ಗಿರಿಯಿಂದ ಆಗಾಗ ಸುದ್ದಿಯಾಗುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು 'ನೈತಿಕ ಪೊಲೀಸ್ ಗಿರಿ' ಪ್ರಕರಣ ವರದಿಯಾಗಿದೆ.