ಶನಿವಾರ, 24 ಅಕ್ಟೋಬರ್ 2026

ತುಂಡಾಗಿ ಕೆಳಗೆ ಬಿದ್ದ ಧ್ವಜ

News

Vijayanagara: ಜಮೀರ್ ಅಹಮದ್ ದ್ವಜಾರೋಹಣ ಮಾಡುತ್ತಿದ್ದಂತೆ ತುಂಡಾಗಿ ಕೆಳಗೆ ಬಿದ್ದ ರಾಷ್ಟ್ರಧ್ವಜ!!

Vijayanagara: ವಿಜಯನಗರ ಜಿಲ್ಲೆಯ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅವಘಡ ನಡೆದಿದ್ದು ದೇಶದ ಅತೀ ಎತ್ತರದ ಎರಡನೇ ರಾಷ್ಟಧ್ವಜ ಧ್ವಜಸ್ಥಂಭದಿಂದ ರಾಷ್ಟಧ್ವಜ ಧ್ವಜಸ್ಥಂಭದಿಂದ ಕೆಳಗೆ ಬಿದ್ದಿದೆ.   ಹೌದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು…