News
3ನೇ ಮಗು ಮಾಡಿಕೊಂಡ್ರೆ ಮಹಿಳಾ ಸರ್ಕಾರಿ ನೌಕರರಿಗೆ 1 ವರ್ಷ ಹೆರಿಗೆ ರಜೆ!!
ಸರ್ಕಾರ ತನ್ನ ಮಹಿಳಾ ಉದ್ಯೋಗಿಗಳಿಗೆ ಬಂಪರ್ ಉಡುಗೊರೆ ನೀಡಿದ್ದು, ಮೂರನೇ ಮಗುವಾದರೆ ಬರೋಬ್ಬರಿ 1 ವರ್ಷ ಹೆರಿಗೆ ರಜೆಯ ನೀಡುವುದಾಗಿ ಘೋಷಿಸಿದೆ. ಆದ್ರೆ ಇದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅಲ್ಲ. ಬದಲಿಗೆ ಪಕ್ಕದ ತಮಿಳುನಾಡಲ್ಲಿ ಅಲ್ಲಿನ ಸರ್ಕಾರ ಘೋಷಿಸಿದ…




