ಶನಿವಾರ, 24 ಅಕ್ಟೋಬರ್ 2026

ತಂಬಾಕು ನಿಷೇಧ ಜಾಗೃತಿ

Business

ಪಬ್ಲಿಕ್‌ನಲ್ಲೇ ಹೊಗೆ ಬಿಡೋ ಅಭ್ಯಾಸ ಇದೆಯಾ ? ಹಾಗಾದರೆ ಎಚ್ಚರ ಜನರೇ…ದಂಡ ವಿಧಿಸೋರು ನಿಮ್ಮ ಬಳಿ ಬರುತ್ತಾರೆ| ಹೇಗೆ ಅಂತೀರಾ ?

ಜನರ ಹಿತದೃಷ್ಟಿಯಿಂದ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೆ ತಂದರೂ ಕೂಡ ಕ್ಯಾರೇ ಎನ್ನದೆ ಓಡಾಡುತ್ತಾ ರೂಲ್ಸ್ ಬ್ರೇಕ್ ಮಾಡಿ ಟ್ರಾಫಿಕ್ ಪೊಲೀಸ್ ಅವರನ್ನು ಕಂಡ ಕೂಡಲೇ ಜೂಟ್ ಎನ್ನುವ ಕಿಲಾಡಿ ಏಜೆಂಟ್ ಗಳು ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ…