December Bank Holidays: ಡಿಸೆಂಬರ್‌ನಲ್ಲಿ ಸಾಲು ಸಾಲು ರಜೆ, ಕ್ರಿಸ್ಮಸ್ ಸೇರಿ ಮುಷ್ಕರದವರೆಗೆ ಎಷ್ಟು ರಜೆ? ಕಂಪ್ಲೀಟ್ ವಿವರ ಇಲ್ಲಿದೆ
December Bank Holidays: 2023ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ (December Bank Holidays) ವಿವಿಧ ಬ್ಯಾಂಕ್‌ಗಳು ಮುಷ್ಕರಕ್ಕೆ (Bank Strike) ಮುಂದಾಗಿವೆ. ಈ ಹಿನ್ನೆಲೆ ಹಲವು ದಿನಗಳ ಮಟ್ಟಿಗೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಮುಖ್ಯವಾಗಿ ಡಿಸೆಂಬರ್‌ನಲ್ಲಿ ಬ್ಯಾಂಕ್ ವ್ಯವಹಾರಗಳಿಗೆ…



