ಶನಿವಾರ, 24 ಅಕ್ಟೋಬರ್ 2026

ಡಿಗ್ರಿ- ಪಿಜಿ ಹುಡುಗಿಯರಿಗೆ

ಬೆಂಗಳೂರು

Bengaluru : ವಾರ್ಡನ್ ಜೊತೆ ಡಿಗ್ರಿ, ಪಿಜಿ ಹುಡುಗಿಯರಿಗೆ ಅಕ್ರಮ ಸಂಬಂಧದ ಆರೋಪ – ರಾತ್ರೋರಾತ್ರಿ ಬೀದಿಗಿಳಿದ ಹಾಸ್ಟೆಲ್ ವಿದ್ಯಾರ್ಥಿನಿಯರು!!

Bengaluru : ಬೆಂಗಳೂರು ವಿಶ್ವವಿದ್ಯಾಲಯದ ಲೇಡೀಸ್ ಹಾಸ್ಟೆಲ್ ನಲ್ಲಿ ವಾರ್ಡನ್ ಜೊತೆ ವಿದ್ಯಾರ್ಥಿನಿಯರಿಗೆ ಅಕ್ರಮ ಸಂಬಂಧವಿದೆ ಎಂಬ ಅಪಪ್ರಚಾರ ನಡೆಸಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯವರೆಲ್ಲರೂ ರಾತ್ರೋರಾತ್ರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹಾಸ್ಟೆಲ್ ನಲ್ಲಿ ಮೂಲಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ…