latest
Central Govt Employees: ಸರ್ಕಾರಿ ನೌಕರರಿಗೆ ಬೊಂಬಾಟ್ ಗಿಫ್ಟ್: DA 45 ಶೇ. ಗೆ ಏರಿಕೆ ಆಗುವ ಎಲ್ಲಾ ಸಾಧ್ಯತೆ !
ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ.
ಕೆಂದ್ರವು ಶೀಘ್ರವೇ ತುಟ್ಟಿಭತ್ಯೆ (DA Hike) ಹೆಚ್ಚಳ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೆಚ್ಚಾದರೆ ಇದರಿಂದ ನೌಕರರ ಸಂಬಳವೂ ಹೆಚ್ಚಾಗುತ್ತದೆ.
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಜುಲೈನಲ್ಲಿ ಕೇಂದ್ರ ನೌಕರರಿಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ.