News
Brijbhushan Sharan Singh: ದೈಹಿಕ ಸಂಬಂಧ ಬೆಳೆಸಿದರೆ ಒಳ್ಳೆ ಪ್ರೊಟೀನ್ ಸಿಗುತ್ತೆ: ದೇವ್ರೇ, ಕುಸ್ತಿ ಪಟುವಿಗೆ ಹೀಗೂ ಸಲಹೆ ನೀಡ್ತಾರಾ ?
ಬ್ರಿಜ್ ಭೂಷಣ್ ಸಿಂಗ್ ತನ್ನ ವೈದ್ಯಕೀಯ ವೆಚ್ಚವನ್ನು ಭರಿಸುವ ಬದಲು ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿದ್ದ ಎಂದು ಮಹಿಳಾ ಕುಸ್ತಿಪಟು ಆರೋಪಿಸಿದ್ದಾರೆ.