News
Tomato Price Hike: ಒಂದು ಕೆಜಿ ಟೊಮೆಟೋ ಬೆಲೆ 100 ರೂ. ಏರಿಕೆ!
Tomato Price Hike: ಕೆಲವು ದಿನಗಳ ಹಿಂದೆ ಕೇಳುವವರ ಗತಿಯಿಲ್ಲದೆ ಹತ್ತು ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೊಟೊ ಇಂದು ದಿಢೀರನೆ ಏರಿಕೆ ಕಂಡಿದ್ದು, ಒಂದು ಕೆಜಿಗೆ 100ರೂ ಆಗಿದೆ. ಹೌದು, ಕಳೆದೊಂದು ತಿಂಗಳಿನಿಂದ ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.…

