Technology
DoT: ಸಿಮ್ ಇದ್ದರಷ್ಟೇ ಸೇವೆಗಳನ್ನು ನೀಡಬೇಕು – ವಾಟ್ಸಾಪ್, ಟೆಲಿಗ್ರಾಂ ಸೇರಿದಂತೆ ಸಂವಹನ ಅಪ್ಲಿಕೇಶನ್ ಗಳಿಗೆ ಸರ್ಕಾರ ಆದೇಶ
DoT: ದೇಶಾದ್ಯಂತ ಅಸ್ತಿತ್ವದಲ್ಲಿರುವ ಸಂವಹನ ಅಪ್ಲಿಕೇಶನ್ ಗಳಿಗೆ ಕೇಂದ್ರ ಸರ್ಕಾರವು ಖಡಕ್ ಸಂದೇಶವನ್ನು ರವಾನಿಸಿದ್ದು ಇನ್ನು ಮುಂದೆ ಸಿಮ್ ಇದ್ದರೆ ಮಾತ್ರ ಸೇವೆಗಳನ್ನು ನೀಡಬೇಕು ಎಂದು ತಿಳಿಸಿದೆ. ಹೌದು, ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್ ಮತ್ತು…


