ಶನಿವಾರ, 24 ಅಕ್ಟೋಬರ್ 2026

ಟಿಕೆಟ್ ಇಲ್ಲದ ಮಹಿಳೆಯರನ್ನು ಇಳಿಸುವಂತಿಲ್ಲ

News

Railway: ಟಿಕೆಟ್ ಇಲ್ಲದ ಮಹಿಳೆಯರನ್ನು ಇಳಿಸುವಂತಿಲ್ಲ: ರೈಲ್ವೆ ಇಲಾಖೆ ಆದೇಶ

Railway: ರೈಲ್ವೆ ಇಲಾಖೆಯು ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದೆ. ರೈಲಿನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನುಗಳನ್ನು ವಿಶೇಷವಾಗಿ ಮಾಡಲಾಗಿದೆ.