ಶನಿವಾರ, 24 ಅಕ್ಟೋಬರ್ 2026

ಜೀನ್ಸ್ ಪ್ಯಾಂಟ್

News

Dye Jeans: ಜೀನ್ಸ್‌ ಪ್ರಿಯರೇ ನೀವು ಡೈ ಜೀನ್ಸ್ ಧರಿಸ್ತೀರಾ? ಫ್ಯಾಷನ್​ ಗಾಗಿ ಆರೋಗ್ಯ ಹಾಳು ಮಾಡ್ಕೋಬೇಡಿ | ಎಚ್ಚರ

ಫ್ಯಾಷನ್ ಮಾಡುವುದು ತಪ್ಪಲ್ಲ. ಮನುಷ್ಯರು ಎಂದಿಗೂ ತಮ್ಮ ಯೌವ್ವನದ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ. ಹಾಗೂ ಹೊಸತನವನ್ನು ಇಷ್ಟಪಡುತ್ತಾರೆ. ಫ್ಯಾಶನ್ ಎಂದಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗುತ್ತದೆ. ಫ್ಯಾಷನ್​ನಿಂದಾಗಿ ನಿಮ್ಮ ಆರೋಗ್ಯ ಕೆಡಬಹುದು ಎಚ್ಚರ. ನಿತ್ಯವೂ ಫ್ಯಾಷನ್ ಬದಲಾಗುತ್ತಲೇ ಇರುತ್ತದೆ, ಹಾಗಂತ…