Entertainment
Jio- Airtel : ಗ್ರಾಹಕರಿಗೆ ಬಂಪರ್ ಆಫರ್ | ದಿನಕ್ಕೆ 2GB ಡೇಟಾ | ಹೊಸ ಆಫರ್ ಗ್ರಾಹಕ ದಿಲ್ ಖುಷ್
ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ, ಏರ್ಟೆಲ್ ಜಿದ್ದಿಗೆ ಬಿದ್ದಂತೆ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಹರಸಾಹಸ ಪಡುತ್ತಿದೆ. ಈ ನಡುವೆ ದಿನಕ್ಕೆ 2ಜಿಬಿ ಡೇಟಾ ಆಫರ್ ನೀಡಲು ಜಿಯೋ-ಏರ್ಟೆಲ್ ಮುಂದಾಗಿದೆ. ಇತ್ತಿಚಿನ ದಿನಗಳಲ್ಲಿ ಬಹಳಷ್ಟು…

