‘ಹಿಂದೂ ಎಂದರೆ ದೇಹ, ಹಿಂದುತ್ವ ಅದರ ಜೀವ’: ಸಿದ್ದರಾಮಯ್ಯಗೆ ಹಿಂದುತ್ವದ ಪಾಠ ಮಾಡಿದ ಸಿಟಿ ರವಿ
ರಾಜ್ಯದಲ್ಲಂತೂ ಹಿಂದುತ್ವದ ವಿಚಾರವಾಗಿ ಆಗಿಂದಾಗ್ಗೆ ಸಾಕಷ್ಟು ವಿವಾದಗಳು ಮುನ್ನಲೆಗೆ ಬರುತ್ತವೆ. ರಾಜಕೀಯ ನಾಯಕರಾಗಲಿ, ಅನ್ಯ ಕೋಮಿನ ಮುಖಂಡರುಗಳಾಗಲಿ ಹಿಂದುತ್ವದ ಕುರಿತು ಆಗಾಗ ನಾಲಗೆ ಹರಿಬಿಟ್ಟು ಪೇಚಿಗೆ ಸಿಲುಕುತ್ತಾರೆ. ಕಾಂಗ್ರೆಸ್ ನಾಯಕರಂತೂ ಇದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಿಂದು ಪದ, ಹಿಂದುತ್ವ, ಹಿಂದೂಗಳು…



