Jammu&Kashmir: ಕಾಲಿಗೆ ಗುಂಡು ತಾಗಿದರೂ 3 ಉಗ್ರರನ್ನು ಹೊಡೆದುರುಳಿಸಿದ ಆರ್ಮಿ ಡಾಗ್
Jammu&Kashmir: ದೇಶದಾದ್ಯಂತ ತನ್ನ ಪರಾಕ್ರಮ ಮತ್ತು ಶೌರ್ಯದಿಂದ ಹೆಸರುವಾಸಿಯಾಗಿರುವ ಆರ್ಮಿ ಡಾಗ್ ‘ಟೈಸನ್’ ತನ್ನ ಕಾಲಿಗೆ ಗುಂಡು ತಗುಲಿದರೂ ಕೂಡ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಛತ್ರೂ ಪ್ರದೇಶದಲ್ಲಿನ ಭಯೋತ್ಪಾದಕರ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗೆ ಸಹಾಯ…









