ಶನಿವಾರ, 24 ಅಕ್ಟೋಬರ್ 2026

ಜನಾರ್ಧನ ಪೂಜಾರಿ ಘೋಷಣೆ

ದಕ್ಷಿಣ ಕನ್ನಡ

Janardana Poojary : ಮಸೀದಿ, ಚರ್ಚ್ ಗಳಲ್ಲೂ ಹೆಣ ಹೂತಿಡುತ್ತಾರೆ – ಧರ್ಮಸ್ಥಳ ಹೆಸರು ಹಾಳಾಗಲು ಬಿಡಲ್ಲ, ವೀರೇಂದ್ರ ಹೆಗ್ಗಡೆಯವರ ಜೊತೆ ನಾವಿದ್ದೇವೆ – ಜನಾರ್ದನ ಪೂಜಾರಿ ಘೋಷಣೆ

Janardana Poojary: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಕೆಲವು ರಾಜಕೀಯ ನಾಯಕರು, ಮಠಾಧೀಶರು ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇದೀಗ ಮಾಜಿ…