Karnataka State Politics Updates
Chalavadi Narayana Swamy: ‘ ಮುಸ್ಲಿಮರ ಓಟು ನಮಗೆ ಬೇಡ ‘ ಕೆಲವರ ಮಾತಿನ ತೆವಲಿಗೆ ಬರ್ತಿದ್ದ ಮುಸ್ಲಿಮರ 30 % ಓಟುಗಳೂ ತೇಲಿ ಹೋದ್ವು : ಛಲವಾದಿ ಹೇಳಿಕೆ
ನಮಗೆ ಮುಸ್ಲಿಂಮರ ಓಟ್ ಬೇಡ, ಹಿಂದೂಗಳು ಓಟ ಹಾಕಿದರೆ ಸಾಕು ಗೆದ್ದು ಬಿಡುತ್ತೇವೆ ಅಂತ ಬಿಜೆಪಿ ಯವರು ತಮ್ಮ ಮಾತಿನ ಬರದಲ್ಲಿ ಹೇಳಿ ಬಿಡುತ್ತಾರೆ
