News
Rifle Scope: ಆಟವಾಡ್ತಿದ್ದ ಮಗುವಿನ ಕೈಯಲ್ಲಿ ಸ್ನೈಪರ್ಗೆ ಬಳಸುವ ಚೀನಾದ ರೈಫಲ್ ಸ್ಕೋಪ್ ಪತ್ತೆ
Rifle Scope: ಜಮ್ಮು-ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಧಾನ ಕಚೇರಿ ಬಳಿಯ ಕಸದ ತೊಟ್ಟಿಯೊಂದರಲ್ಲಿ ಚೀನಾ ನಿರ್ಮಿತ ಅಸಾಲ್ಟ್ ರೈಫಲ್ ಸ್ಕೋಪ್ (Chinese Made Rifle Scope) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಮ್ಮುವಿನ ಅಸ್ರಾರಾಬಾದ್ನಲ್ಲಿ (Asrarabad) 6…
