Interesting
Population : ಇದೊಂದು ಬಾಕಿ ಇತ್ತು ನೋಡಿ, ಮದುವೆಯಾಗದೆ ಮಕ್ಕಳು ಮಾಡಿದರೆ ಕೂಡಾ ಸಿಗುತ್ತೆ ಸರಕಾರಿ ಸೌಲಭ್ಯ!
ಚೀನಾ ದೇಶ ಅಲ್ಲಿನ ಜನತೆಗೆ ವಿಶೇಷ ಸೌಲಭ್ಯವೊಂದನ್ನು ನೀಡಿದೆ. ಏನಪ್ಪಾ ಅಂದ್ರೆ, ಮದುವೆಯಾಗದೆ ಮಕ್ಕಳು ಮಾಡಿದರೆ ಸರಕಾರಿ ಸೌಲಭ್ಯ ಸಿಗುತ್ತದೆಯಂತೆ. ಈ ಬಗ್ಗೆ ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ವಿಚಿತ್ರವಾದ ನಿಯಮ ಯಾಕೆ…

