News
ಬೆಳ್ತಂಗಡಿ: ಆಡನ್ನು ಕೊಂದು ಹಾಕಿದ ಚಿರತೆ, ಜನರಲ್ಲಿ ಮತ್ತೆ ಆತಂಕ
ಬೆಳ್ತಂಗಡಿ: ತಾಲೂಕಿನಲ್ಲಿ ಚಿರತೆ ಹಾವಳಿ ನಿರಂತರವಾಗಿದ್ದು ಪಡಂಗಡಿ ಗ್ರಾಮದ ಪೊಯ್ಕೆಗುಡ್ಡದಲ್ಲಿ ಚಿರತೆಯು ಆಡನ್ನು ಕೊಂದು ಹಾಕಿದೆ. ಪಡಂಗಡಿ ಪೊಯ್ಕೆಗುಡ್ಡದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಮನೆಯ ಸಮೀಪದ ಹಟ್ಟಿಯಲ್ಲಿ ಕಟ್ಟಿದ್ದ ಆಡನ್ನು ಚಿರತೆ ಕೊಂದು ಹಾಕಿದ್ದು ಅರ್ಥ ತಿಂದ ಬಳಿಕ…

